GOOD
POLITICS
KARNATAKA
ಬಿಜೆಪಿ ಕಚೇರಿ, ವಿಜಯೇಂದ್ರ ಮನೆಗೆ ಪೋಸ್ಟರ್ ಅಂಟಿಸಿದ ʻಕೈʼ ಕಾರ್ಯಕರ್ತರು; ಶಿವಮೊಗ್ಗಕ್ಕೂ ಕಾಲಿಟ್ಟ ಪೋಸ್ಟರ್ ವಾರ್!

– ʻಕಾಂಗ್ರೆಸ್ ಮಕ್ಕಳು ಗಾಂಧೀಜಿ ಮಕ್ಕಳು, ಬಿಜೆಪಿ ಮಕ್ಕಳು- ಕಳ್ನನ್ ಮಕ್ಕಳುʼ ಅಂತಾ ಪೋಸ್ಟರ್ ಶಿವಮೊಗ್ಗ: ಬಿಜೆಪಿ ವಿರುದ್ಧ ಯುವ ಕಾಂಗ್ರೆಸ್ ಕಾರ್ಯಕರ್ತರು ನಡೆಸುತ್ತಿರುವ ಪೋಸ್ಟರ್ ವಾರ್ ಇದೀಗ ಮಲೆನಾಡು ಶಿವಮೊಗ್ಗ (Shivamogga) ಜಿಲ್ಲೆಗೂ ಕಾಲಿಟ್ಟಿದೆ. ಶಿವಮೊಗ್ಗ ನಗರದ ವಿವಿಧೆಡೆ ಯುವ
Public TV ಕನ್ನಡ पर मूल खबर पढ़ें ↗