UGLY
INDIA
KARNATAKA
ಸಂವಿಧಾನದಲ್ಲೂ ಮನುಸ್ಮೃತಿ ಅಂಶವಿದೆ: ಕನ್ಹೇರಿ ಶ್ರೀ

ಗಂಗಾವತಿ (ಕೊಪ್ಪಳ ಜಿಲ್ಲೆ): ‘ಮನುಸ್ಮೃತಿಯನ್ನು ಅನೇಕರು ವಿನಾ ಕಾರಣ ಟೀಕಿಸುತ್ತಿದ್ದು, ಬಿ.ಆರ್. ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದಲ್ಲಿಯೂ ಮನುಸ್ಮೃತಿ ಅಂಶಗಳಿವೆ’ ಎಂದು ಕೊಲ್ಹಾಪುರದ ಕನ್ಹೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಪ್ರತಿಪಾದಿಸಿದರು.
Read the original at ಪ್ರಜಾವಾಣಿ ↗