CRISIS
INDIA
KARNATAKA
ನಂಜನಗೂಡು ಸಮೀಪ ಕುರಿಗಾಹಿ ಮಹಿಳೆ ಹೊತ್ತೊಯ್ದ ಹುಲಿ

ನಂಜನಗೂಡು (ಮೈಸೂರು): ಇಲ್ಲಿಯ ನಂಜದೇವರ ಬೆಟ್ಟದ ತಪ್ಪಲಿನಲ್ಲಿ ಕುರಿ, ಮೇಕೆ ಮೇಯಿಸುತ್ತಿದ್ದ ಮಾಚಮ್ಮ(45) ಎಂಬವರ ಮೇಲೆ ದಾಳಿ ನಡೆಸಿದ ಹುಲಿ ಆಕೆಯನ್ನು ಹೊತ್ತೊಯ್ದ ಕೊಂದು ಹಾಕಿದೆ.
ಪ್ರಜಾವಾಣಿ पर मूल खबर पढ़ें ↗