Flag of Indiaसत्यमेव जयते
GOOD BUSINESS KARNATAKA

ಹೊಸ ವರ್ಷದಿಂದ ಹೊಸ ಚೆಕ್​ಬುಕ್ ನಿಯಮಗಳು ಬರುತ್ತವಾ? ವದಂತಿ ತಳ್ಳಿಹಾಕಿದ ಆರ್​ಬಿಐ

2027ರ ಜನವರಿ 1ರಿಂದ ಹೊಸ ಚೆಕ್ ಬುಕ್ ನಿಯಮಗಳು ಜಾರಿಗೆ ಬರಲಿವೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ದಾಖಲೆಯೊಂದು ವೈರಲ್ ಆಗುತ್ತಿದೆ. ಇದು ಕೇವಲ ವದಂತಿ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (RBI) ಸ್ಪಷ್ಟವಾಗಿ ತಳ್ಳಿಹಾಕಿದೆ. ಪ್ರಸ್ತುತ ಬಳಕೆಯಲ್ಲಿರುವ ಚೆಕ್ ಬುಕ್‌ಗಳು ಎಂದಿನಂತೆ ಮುಂದುವರಿಯಲಿವೆ.

TV9 ಕನ್ನಡ Sun, 08 Nov 2026 09:51
Read the original at TV9 ಕನ್ನಡ ↗