STRATEGIC
BUSINESS
KARNATAKA
ಭಾರತದಲ್ಲಿ E100 ಎಥೆನಾಲ್ ಯುಗ ಆರಂಭ – ಏನಿದು ಹೊಸ ರೂಲ್ಸ್, ಕಾರು ಮಾಲೀಕರು ತಿಳಿಯಬೇಕಾದ್ದು ಏನು?

ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಕೇಂದ್ರ ಮೋಟಾರು ವಾಹನ ನಿಯಮಗಳಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಿ ಅಧಿಸೂಚನೆ ಹೊರಡಿಸಿದೆ. 100% ಎಥೆನಾಲ್ನಲ್ಲಿ (ಸಂಪೂರ್ಣ ಎಥೆನಾಲ್) ಚಲಿಸುವ ಫ್ಲೆಕ್ಸ್ ಫ್ಯುಯೆಲ್ ವಾಹನಗಳಿಗೆ ಗ್ರೀನ್ ಸಿಗ್ನಲ್ ಕೊಟ್ಟಿದೆ. ಇನ್ಮುಂದೆ ವಿಶೇಷವಾಗಿ ವಿನ್ಯಾಸಗೊಳ
Read the original at Public TV ಕನ್ನಡ ↗