Flag of Indiaसत्यमेव जयते
UGLY INDIA KARNATAKA

ಅಪಘಾತ: ಬಿಜೆಪಿ ಮುಖಂಡ ಕಡಗಿ ಸಾವು

ಬ್ಯಾಡಗಿ: ತಾಲ್ಲೂಕಿನ ಬನ್ನಿಹಳ್ಳಿ ಗ್ರಾಮದ ಬಳಿ ತಿರುವಿನಲ್ಲಿ ಆಟೋ ಮತ್ತು ಬೈಕ್‌ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದ ಬಿಜೆಪಿ ರೈತ ಮೋರ್ಚಾ ಬ್ಯಾಡಗಿ ಮಂಡಲದ ಅಧ್ಯಕ್ಷ, ಕಾಗಿನೆಲೆ ನಿವಾಸಿ ಶಿವಾನಂದ ಸಂಗಪ್ಪ ಕಡಗಿ (67) ಚಿಕಿತ್ಸೆಗೆ ಸ್ಪಂದಿಸದೆ ಹುಬ್ಬಳ್ಳಿ ಕಿಮ್ಸ್‌

ಪ್ರಜಾವಾಣಿ Wed, 04 Nov 2026 01:00
Read the original at ಪ್ರಜಾವಾಣಿ ↗