GOOD
INDIA
KARNATAKA
ವಕೀಲಿ ವೃತ್ತಿ ವ್ಯವಹಾರ ಆಗದಿರಲಿ; ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಕಿವಿಮಾತು

ಚಿತ್ರದುರ್ಗ: ‘ವಕೀಲಿ ವೃತ್ತಿ ಎಂದಿಗೂ ವ್ಯವಹಾರ ಆಗಬಾರದು, ವ್ಯವಹಾರದಲ್ಲಿ ಲಾಭವೇ ಮೊದಲ ಆದ್ಯತೆಯಾಗಿರುತ್ತದೆ. ಲಾಭದ ದೃಷ್ಟಿಯಿಂದ ವಕೀಲಿ ವೃತ್ತಿ ಮಾಡಿದರೆ ಸಾರ್ವಜನಿಕರಿಗೆ ನ್ಯಾಯ ಕೊಡಿಸಲು ಸಾಧ್ಯವಾಗುವುದಿಲ್ಲ’ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಕಿವಿಮಾತು
ಪ್ರಜಾವಾಣಿ पर मूल खबर पढ़ें ↗