GOOD
INDIA
KARNATAKA
ಪೊಲೀಸರಿಂದ ಕಾಲ್ನಡಿಗೆ ಗಸ್ತು, ಕಾನೂನು ಅರಿವು

ಬಂಗಾರಪೇಟೆ: ತಾಲ್ಲೂಕಿನ ಕಾಮಸಮುದ್ರ ಪೊಲೀಸ್ ಠಾಣಾ ವ್ಯಾಪ್ತಿಯ ಬೋಡೇನಹಳ್ಳಿ ಗ್ರಾಮದಲ್ಲಿ ಡಿವೈಎಸ್ಪಿ ಲಕ್ಷ್ಮಯ್ಯ ನೇತೃತ್ವದಲ್ಲಿ ಈಚೆಗೆ ಕಾಲ್ನಡಿಗೆ ಗಸ್ತು ನಡೆಸಿ, ಸಾರ್ವಜನಿಕರಿಗೆ ಕಾನೂನು ಹಾಗೂ ಸುರಕ್ಷತೆಯ ಅರಿವು ಮೂಡಿಸಲಾಯಿತು.
Read the original at ಪ್ರಜಾವಾಣಿ ↗