GOOD
INDIA
KARNATAKA
ತಂದೆ-ತಾಯಿ ಸ್ಮರಣಾರ್ಥ ಸೇವೆ ಮಾದರಿ ಎಂದು ಶಿವಕುಮಾರ ಶೆಟಗಾರ ಮಂಠಾಳ ಹೇಳಿಕೆ

ಬಸವಕಲ್ಯಾಣ: ‘ತಂದೆ-ತಾಯಿ ಸ್ಮರಣಾರ್ಥ ಶರಣಬಸಪ್ಪ ಅವರು 20 ವರ್ಷಗಳಿಂದ ತುಳಜಾಪುರ ಪಾದಯಾತ್ರಿಗಳಿಗೆ ದಾಸೋಹ ಏರ್ಪಡಿಸಿ ಸಾಧಕರನ್ನು ಸನ್ಮಾನಿಸುತ್ತಿರುವುದು ಮಾದರಿ ಕಾರ್ಯ’ ಎಂದು ಮುಖಂಡ ಶಿವಕುಮಾರ ಶೆಟಗಾರ ಮಂಠಾಳ ಹೇಳಿದರು.
Read the original at ಪ್ರಜಾವಾಣಿ ↗