RESPONSE
INDIA
KARNATAKA
Deepavali Firecracker Safety: ಪಟಾಕಿ ಸಿಡಿಸುವಾಗ ಈ ಸುರಕ್ಷತಾ ಕ್ರಮಗಳನ್ನು ತಪ್ಪದೇ ಪಾಲಿಸಿ

ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ಒಂದಾದ ಇದು ಅತ್ಯಂತ ಸಂಭ್ರಮ ಮತ್ತು ಸಂತೋಷದಿಂದ ಆಚರಿಸಲ್ಪಡುವ ಹಬ್ಬವಾಗಿದೆ. ಈ ಹಬ್ಬದ ದಿನ ದೀಪ ಬೆಳಕಿ, ಪಟಾಕಿ ಹಚ್ಚಿ ಸಂಭ್ರಮಿಸಲಾಗುತ್ತದೆ. ಆದರೆ ಪಟಾಕಿ ಸಿಡಿಸುವಾಗ ತೋರುವ ಒಂದು ಸಣ್ಣ ಅಜಾಗರೂಕತೆಯೂ ಹಬ್ಬದ ಸಂಭ್ರಮವನ್ನೇ ಹಾಳು ಮಾಡಬಹುದು. ಆದ್ದರಿಂದ ದೀಪಾವ
TV9 ಕನ್ನಡ पर मूल खबर पढ़ें ↗