GOOD
INDIA
KARNATAKA
ಖರ್ಗೆ ವಿರುದ್ಧ ವಿರೂಪಾಕ್ಷಪ್ಪ ಹೇಳಿಕೆ ಖಂಡನೀಯ

ಸಿಂಧನೂರು: ‘ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಸಣ್ಣತನದ ವಿಚಾರ ಇಟ್ಟುಕೊಂಡು ಕೆಟ್ಟ ಶಬ್ದ ಬಳಸಿ ವೈಯಕ್ತಿಕ ತೇಜೋವಧೆ ಮಾಡಿರುವುದು ತೀವ್ರ ಖಂಡನೀಯವಾಗಿದೆ’ ಎಂದು ಶಾಸಕ ಹಂಪನಗೌಡ ಬಾದರ್ಲಿ ಹೇಳಿದರು.
Read the original at ಪ್ರಜಾವಾಣಿ ↗