Flag of Indiaसत्यमेव जयते
CONTESTED INDIA KARNATAKA

ಕೆರೆಗಳಿಗೆ ನೀರು ಹರಿಸುವಂತೆ ಮತ್ತೆ ರಸ್ತೆತಡೆ

ಹನುಮಸಾಗರ: ಹನುಮನಾಳ ಹೋಬಳಿ ವ್ಯಾಪ್ತಿಯ ಬಾದಿಮನಾಳ, ಜಹಗೀರಗುಡದೂರ ಹಾಗೂ ಮಾವಿನಇಟಗಿ ಗ್ರಾಮಗಳ ಕೆರೆಗಳಿಗೆ ನೀರು ಹರಿಸುವಂತೆ ಆಗ್ರಹಿಸಿ ರೈತರು ಸೋಮವಾರ ಬಾದಿಮನಾಳ ಕ್ರಾಸ್‌ನಲ್ಲಿ ಮತ್ತೆ ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.

ಪ್ರಜಾವಾಣಿ Wed, 04 Nov 2026 01:00 DEVELOPING
ಪ್ರಜಾವಾಣಿ पर मूल खबर पढ़ें ↗