GOOD
INDIA
KARNATAKA
ಕೆಬಿಜಿಎನ್‌ಎಲ್ ಎಂ.ಡಿ ಭೇಟಿಯಾದ ರಾಜೂಗೌಡ ನೀರು ಹರಿಸಲು ಒತ್ತಾಯ

ಹುಣಸಗಿ: ತಾಲ್ಲೂಕಿನ ನಾರಾಯಣಪುರ ಬಸವಸಾಗರ ಜಲಾಶಯದ ಎಡದಂಡೆ ಮತ್ತು ಬಲದಂಡೆ ಕಾಲುವೆಗಳಿಗೆ ಚಾಲು ಬಂದಿ ಪದ್ಧತಿಯನ್ನು ರದ್ದುಪಡಿಸಿ ನವೆಂಬರ್ 30 ರವರೆಗೆ ನಿರಂತರ ನೀರು ಹರಿಸುವಂತೆ ಮಾಜಿ ಸಚಿವ ರಾಜೂಗೌಡ ಕೆಬಿಜೆಎನ್ಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದ್ದಾರೆ.
ಪ್ರಜಾವಾಣಿ पर मूल खबर पढ़ें ↗