Flag of Indiaसत्यमेव जयते
GOOD INDIA KARNATAKA

ಮುಂಚೂಣಿಗೆ ತಂದದ್ದಕ್ಕೆ ಆನೆ ‘ಸೋಮಣ್ಣ’ ಬೆದರಿತೇ?

ಶಿವಮೊಗ್ಗ: ಶಿವಮೊಗ್ಗ ದಸರಾ ಜಂಬೂಸವಾರಿ ವೇಳೆ ಅಂಬಾರಿ ಹೊತ್ತಿದ್ದ ಆನೆ ‘ಸೋಮಣ್ಣ’ನನ್ನು ಜನಪ್ರತಿನಿಧಿಗಳ ಒತ್ತಡಕ್ಕೆ ಮಣಿದು ಆನೆಗಳ ಸಾಲಿನಿಂದ ಮುಂದಕ್ಕೆ ಕರೆತಂದಿದ್ದು ಅವಘಡಕ್ಕೆ ಕಾರಣ ಎಂಬುದು ಸಕ್ರೆಬೈಲು ಆನೆ ಶಿಬಿರದ ಮಾವುತ–ಕಾವಾಡಿಗಳ ಅಳಲು.

ಪ್ರಜಾವಾಣಿ Fri, 23 Oct 2026 01:00
Read the original at ಪ್ರಜಾವಾಣಿ ↗