Flag of Indiaसत्यमेव जयते
BAD INDIA KARNATAKA

ಮಂಜು ಕವಿದ ಮುಂಜಾನೆ ‘ಕೊಂಕಣಿ ಹಾಡುಗಳ ಸೋನೆ’ ಗಾಯನ ಮ್ಯಾರಥಾನ್‌

ಮಂಗಳೂರು: ಮುಂಗಾರಿನ ಕೊನೆಯ ದಿನಗಳು ಕಳೆದು ಚಲಿಗಾಲದ ಮಂಜು ಆವರಿಸುತ್ತಿರುವ ನಸುಕಿನ ಆಹ್ಲಾದಕರ ವಾತಾವರಣದಲ್ಲಿ ಹಾಡುಗಾರರ ಕಂಠ ಸಿರಿಯಿಂದ ಹೊರ ಬಂದ ಸಂಗೀತ ಧಾರೆ ಮಧುರ ಲೋಕವನ್ನು ಸೃಷ್ಟಿಸಿತು. ಎಡೆಬಿಡದೆ ಸುರಿಯುತ್ತಿರುವ ‘ಕೊಂಕಣಿ ಹಾಡುಗಳ ಸೋನೆ’ಯ ಇಂಪು ಪುರಭವನದಾಚೆಗೂ ಅಲೆ ಅಲೆಯಾಗಿ ಹೊಮ್ಮ

ಪ್ರಜಾವಾಣಿ Wed, 04 Nov 2026 01:00
Read the original at ಪ್ರಜಾವಾಣಿ ↗