CRISIS
INDIA
KARNATAKA
ಯುವತಿ ಆತ್ಮಹತ್ಯೆ: ಠಾಣೆ ಎದುರು ಪೋಷಕರಿಂದ ಪ್ರತಿಭಟನೆ

ಕೊಪ್ಪ: ವಿಷ ಸೇವಿಸಿ ಮೃತಪಟ್ಟ ಮೂಡಿಗೆರೆ ತಾಲ್ಲೂಕು ಬಾಳೂರಿನ ಯುವತಿ ಬಿ.ಎಸ್ ಪ್ರಿಯಾ ಸಾವಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿ ಕೊಪ್ಪ ಪೊಲೀಸ್ ಠಾಣೆ ಎದುರು ಪೋಷಕರು ವಿವಿಧ ಸಂಘಟನೆ ಮುಖಂಡರೊಂದಿಗೆ ಪ್ರತಿಭಟನೆ ನಡೆಸಿದರು.
ಪ್ರಜಾವಾಣಿ पर मूल खबर पढ़ें ↗