GOOD
INDIA
KARNATAKA
ಶಿಕ್ಷಕರು ಜ್ಞಾನವನ್ನು ಉನ್ನತೀಕರಿಸಿಕೊಳ್ಳಬೇಕು - ಮೋಹನ ಚಂದ್ರಗುತ್ತಿ

ಯಲಹಂಕ: ಆಧುನಿಕ ಜಗತ್ತು ವೇಗ ವಾಗಿ ಮುನ್ನಡೆಯುತ್ತಿದ್ದು, ಅದಕ್ಕೆ ತಕ್ಕಂತೆಶಿಕ್ಷಕರು ತಮ್ಮ ಜ್ಞಾನವನ್ನು ಉನ್ನತೀಕರಿಸಿ ಕೊಳ್ಳಬೇಕು ಎಂದು ತುಮಕೂರು ವಿಶ್ವವಿದ್ಯಾಲಯದ ಕುಲಸಚಿವ ಮೋಹನ ಚಂದ್ರಗುತ್ತಿ ಅಭಿಪ್ರಾಯಪಟ್ಟರು.
Read the original at ಪ್ರಜಾವಾಣಿ ↗