Flag of Indiaसत्यमेव जयते
GOOD INDIA KARNATAKA

ಕಬ್ಬು ಕಿಚ್ಚು: ಬೆಳೆಗಾರರು, ಫ್ಯಾಕ್ಟರಿ ಮಾಲೀಕರೊಂದಿಗೆ ನಾಳೆ ಸಿಎಂ ಹೈವೋಲ್ಟೇಜ್ ಸಭೆ

ಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ನಾಳೆ (ಅ.26) ಕಬ್ಬು ಬೆಳೆಗಾರರ ಮಹತ್ವದ ಸಭೆ ಬೆಳಗಾವಿಯಲ್ಲಿ ನಡೆಯಲಿದೆ. ಬರಗಾಲದ ಸಂಕಷ್ಟದಲ್ಲಿರುವ ರೈತರು ಪ್ರತಿ ಟನ್ ಕಬ್ಬಿಗೆ 1500 ರೂ. ಹೆಚ್ಚುವರಿ ಪ್ರೋತ್ಸಾಹಧನ ನೀಡುವಂತೆ ಒತ್ತಾಯಿಸಿದ್ದಾರೆ. ಸಕ್ಕರೆ ಕಾರ್ಖಾನೆ ಮಾಲೀಕರ ಕಷ್ಟಗಳ ನಡುವೆ, ಈ ಸಭೆಯ

TV9 ಕನ್ನಡ Sun, 25 Oct 2026 13:32
Read the original at TV9 ಕನ್ನಡ ↗