GOOD
INDIA
KARNATAKA
ಕ ಮ್ಯೂಸಿಕ್ ಶುರು

ಸಿನಿಮಾ ಪ್ರಚಾರಕರ್ತ ಪ್ರವೀಣ್ ಏಕಾಂತ ಅವರ ‘ಕ ಪಿಚ್ಚರ್’ (ಕನ್ನಡ ಪಿಚ್ಚರ್) ಸಂಸ್ಥೆಯು ‘ಕ ಮ್ಯೂಸಿಕ್’ ಹೆಸರಿನಲ್ಲಿ ಆಡಿಯೊ ವಿಭಾಗ ಆರಂಭಿಸಿದೆ. ಈ ವಿಭಾಗದ ಮೂಲಕ ‘ಫಸ್ಟ್ ಲವ್ ಗುರು’ ಚಿತ್ರದ ಹಾಡೊಂದನ್ನು ಇತ್ತೀಚೆಗೆ ಬಿಡುಗಡೆ ಮಾಡಿದೆ.
Read the original at ಪ್ರಜಾವಾಣಿ ↗