Flag of Indiaसत्यमेव जयते
CONTESTED BUSINESS KARNATAKA

ಬಳ್ಳಾರಿಯಲ್ಲಿ ಬೆಲೆ ಏರಿಕೆ ವಿರುದ್ಧ ಭಿಕ್ಷೆ ಎತ್ತಿ ಆಕ್ರೋಶ

ಬಳ್ಳಾರಿ: ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಗುರುವಾರ ನಗರದಲ್ಲಿ ಭಿಕ್ಷೆ ಎತ್ತಿ ಪ್ರತಿಭಟನೆ ನಡೆಸಿದರು.

ಪ್ರಜಾವಾಣಿ Fri, 06 Nov 2026 01:00
Read the original at ಪ್ರಜಾವಾಣಿ ↗