Flag of Indiaसत्यमेव जयते
GOOD INDIA KARNATAKA

ಭಕ್ತಿ, ಜ್ಞಾನ,ಧರ್ಮನಿಷ್ಠೆಯ ಮಹತ್ವ ಸಾರಿದ ಮಧ್ವರು

ಶಿವಮೊಗ್ಗ: ‘ಜಗದ್ಗುರು ಮಧ್ವಾಚಾರ್ಯರು ಭಕ್ತಿ, ಜ್ಞಾನ ಮತ್ತು ಧರ್ಮನಿಷ್ಠೆಗೆ ವಿಶೇಷ ಮಹತ್ವ ನೀಡುವ ಮೂಲಕ ಭಾರತೀಯ ಆಧ್ಯಾತ್ಮಿಕ ಹಾಗೂ ತತ್ವಚಿಂತನೆಯ ಪರಂಪರೆಗೆ ಮಹತ್ವದ ಕೊಡುಗೆ ನೀಡಿದ್ದಾರೆ’ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಪ್ರಜಾವಾಣಿ Fri, 23 Oct 2026 00:55
Read the original at ಪ್ರಜಾವಾಣಿ ↗