Flag of Indiaसत्यमेव जयते
GOOD INDIA KARNATAKA

ನೀನು ಗಂಡ್ಸೇ ಅಲ್ಲ ಅಂತಾ ಹೆಂಡ್ತಿ ಬೈತಿದ್ರು – ಡೆಡ್ಲಿ ಮರ್ಡರ್‌ ಆರೋಪಿಯ ರಹಸ್ಯ ಬಿಚ್ಚಿಟ್ಟ ಸ್ಥಳೀಯ ನಿವಾಸಿ

ಬೆಂಗಳೂರು: ಹಂತಕ ಇಂದುಶೇಖರ್‌ ತನ್ನನ್ನ ಪತ್ರಕರ್ತ (Journalist) ಅಂತಾ ಬಿಂಬಿಸಿಕೊಂಡಿದ್ದ. ಆದ್ರೆ ಮನೆಯಲ್ಲಿ ಗಂಡ – ಹೆಂಡತಿ ನಡುವೆ ಜಗಳ ಆಗುತ್ತಲೇ ಇತ್ತು. ನೀನು ಗಂಡ್ಸೇ ಅಲ್ಲಾ ಅಂತಾ ಹೆಂಡ್ತಿ ಬೈಯ್ತಾ ಇದ್ಳು ಎಂದು ಸ್ಥಳೀಯ ನಿವಾಸಿ ಮಾದೇಶ್‌ ʻಪಬ್ಲಿಕ್‌ ಟಿವಿʼಗೆ (Public TV) ತಿಳಿಸಿದ

Public TV ಕನ್ನಡ Fri, 06 Nov 2026 07:22
Read the original at Public TV ಕನ್ನಡ ↗