Flag of Indiaसत्यमेव जयते
UGLY INDIA KARNATAKA

ಕನಕಪುರ ತಾಲ್ಲೂಕಿನ ಅಚ್ಚಲು ಅರಣ್ಯ ಪ್ರದೇಶದಲ್ಲಿ ಕುರಿಗಾಹಿ ಮೇಲೆ ಚಿರತೆ ದಾಳಿ

ಕನಕಪುರ: ಕುರಿ ಮೇಯಿಸುತ್ತಿದ್ದ ವ್ಯಕ್ತಿ ಮೇಲೆ ಚಿರತೆ ದಾಳಿ ನಡೆಸಿರುವ ಘಟನೆ ತಾಲ್ಲೂಕಿನ ಅಚ್ಚಲು ಅರಣ್ಯ ಪ್ರದೇಶದ ದೇಶವಳ್ಳಿ ಗುಡ್ಡದ ಸಮೀಪ ಭಾನುವಾರ ನಡೆದಿದ್ದು, ಕುರಿಗಾಹಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಪ್ರಜಾವಾಣಿ Tue, 03 Nov 2026 00:40
Read the original at ಪ್ರಜಾವಾಣಿ ↗