CONTESTED
INDIA
KARNATAKA
ದೀಪಾವಳಿ ಜಾಗೃತಿ ಬಗ್ಗೆ ದಿಯಾ ಮಿರ್ಜಾ ವೀಡಿಯೊ ಡಿಲೀಟ್ – ಹೈಕೋರ್ಟ್ ವಾರ್ನಿಂಗ್ ಬಳಿಕ ಮತ್ತೆ ಅಪ್ಲೋಡ್

ಭಾರತವು ಒಂದು ಜಾತ್ಯತೀತ ದೇಶ ಎಂಬುದನ್ನು ನೆನಪಿಸಿರುವ ಬಾಂಬೆ ಹೈಕೋರ್ಟ್, ಬಾಲಿವುಡ್ ನಟಿ ದಿಯಾ ಮಿರ್ಜಾ (Dia Mirza) ವಿರುದ್ಧ ರಾಜಕಾರಣಿಗಳು ನಡೆಸಿದ ಕ್ಷುಲ್ಲಕ ವಾಗ್ದಾಳಿಯ ಬಗ್ಗೆ ತೀವ್ರ ವಿಷಾದ ವ್ಯಕ್ತಪಡಿಸಿದೆ. ಪರಿಸರ ಸ್ನೇಹಿ ಮತ್ತು ಪಟಾಕಿ ರಹಿತ ದೀಪಾವಳಿ ಆಚರಿಸುವಂತೆ ದಿಯಾ ಮಿರ್ಜಾ ಜ
Public TV ಕನ್ನಡ पर मूल खबर पढ़ें ↗