REFORM
TECH
KARNATAKA
ಡಾ. ಕಸ್ತೂರಿ ರಂಗನ್ ಫೆಲೋಶಿಪ್ ಸ್ಥಾಪನೆ

ಬೆಂಗಳೂರು: ‘ದೇಶದ ಯುವ ಸಂಶೋಧಕರಿಗೆ ಪ್ರೋತ್ಸಾಹ ನೀಡಲು ಡಾ.ಕಸ್ತೂರಿ ರಂಗನ್ ಟ್ರಸ್ಟ್ ಸ್ಥಾಪಿಸಲಾಗಿದ್ದು, ಆರು ಮಂದಿಗೆ ತಲಾ ₹4 ಲಕ್ಷ ಮೊತ್ತದ ಫೆಲೋಶಿಪ್ ನೀಡಲಾಗುತ್ತಿದೆ’ ಎಂದು ಟ್ರಸ್ಟಿ ಸಂಜಯ್ ರಂಗನ್ ತಿಳಿಸಿದರು.
ಪ್ರಜಾವಾಣಿ पर मूल खबर पढ़ें ↗