Flag of Indiaसत्यमेव जयते
BAD INDIA KARNATAKA

ಸೇತುವೆ ಮೇಲಿಂದ ಕೆಳಗೆ ಬಿದ್ದ ಈರುಳ್ಳಿ ತುಂಬಿದ ಲಾರಿ – ಚಾಲಕ, ಕ್ಲೀನರ್ ಸ್ಥಿತಿ ಚಿಂತಾಜನಕ

ಕೊಪ್ಪಳ: ಈರುಳ್ಳಿ ತುಂಬಿದ ಲಾರಿಯೊಂದು ಸೇತುವೆ ಮೇಲಿಂದ ಕೆಳಗೆ ಬಿದ್ದ ಪರಿಣಾಮ ಲಾರಿ ಚಾಲಕ ಹಾಗೂ ಕ್ಲೀನರ್ ಸ್ಥಿತಿ ಚಿಂತಾಜನಕವಾಗಿರುವ ಘಟನೆ ಕೊಪ್ಪಳ (Koppal) ತಾಲೂಕಿನ ಮುನಿರಾಬಾದ್ (Munirabad) ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಲಾರಿ (Lorry) ಹೊಸಪೇಟೆ ಕಡೆಯಿಂದ ಕುಷ್ಟಗಿ ಕಡೆಗೆ

Public TV ಕನ್ನಡ Wed, 04 Nov 2026 06:15
Read the original at Public TV ಕನ್ನಡ ↗