Flag of Indiaसत्यमेव जयते
UGLY INDIA KARNATAKA

ಠಾಣೆ ಮುಂದೆ ಯುವಕನ ಮೃತದೇಹವನ್ನಿಟ್ಟು ಪ್ರತಿಭಟನೆ

ಮಂಗಳೂರು: ಯುವ ಜೋಡಿ ಜೊತೆ ಸುರತ್ಕಲ್ ಕಿನಾರೆ ಬಳಿ ಪಾನಮತ್ತನಾಗಿ ಜಗಳವಾಡಿದ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದರಿಂದ ಬೇಸತ್ತು ಹೊಸಬೆಟ್ಟುವಿನ ಯುವಕ ಸೋಮನಾಥ (48) ಮನೆ ಯಲ್ಲಿ ಮಂಗಳವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರಿಂದ ಆಕ್ರೋಶಗೊಂಡ ಸ್ಥಳೀಯರು ಮೃತದೇ ಹವನ್ನು ಸುರತ

ಪ್ರಜಾವಾಣಿ Wed, 28 Oct 2026 01:00
Read the original at ಪ್ರಜಾವಾಣಿ ↗