BAD
INDIA
KARNATAKA
ತೆಕ್ಕಲಕೋಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಎತ್ತಿನ ಬಂಡಿಗೆ ಬಸ್ ಡಿಕ್ಕಿ

ತೆಕ್ಕಲಕೋಟೆ: ಪಟ್ಟಣದ ರಾಷ್ಟ್ರೀಯ ಹೆದ್ದಾರಿ 150ಎ ದೇವಿನಗರದ ಬಳಿಯ ಎಲ್ ಎಲ್ ಸಿ ಕಾಲುವೆ ಬಳಿ ಭಾನುವಾರ ಬೆಳಗಿನ ಜಾವ ಖಾಸಗಿ ಬಸ್, ಎತ್ತಿನ ಬಂಡಿಗೆ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ.
Read the original at ಪ್ರಜಾವಾಣಿ ↗