UGLY
INDIA
KARNATAKA
ಕೆಟ್ಟು ನಿಂತಿದ್ದ ಲಾರಿಗೆ ಕಂಟೇನರ್ ಡಿಕ್ಕಿ: ಇಬ್ಬರು ಸಾವು

ಕುಣಿಗಲ್: ರಾಷ್ಟ್ರೀಯ ಹೆದ್ದಾರಿ 75ರ ಬೇಗೂರು ಬೈಪಾಸ್ ಬಳಿ ಮಂಗಳವಾರ ಕೆಟ್ಟು ನಿಂತಿದ್ದ ಲಾರಿಗೆ ಕಂಟೇನರ್ ಡಿಕ್ಕಿ ಹೊಡೆದ ಪರಿಣಾಮ ಕಂಟೇನರ್ ಚಾಲಕ ಸುರೇಶ್ ಬಾಬು (48), ಲಾರಿ ಚಾಲಕ ಸುಬ್ಬರಾವ್ (50) ಮೃತಪಟ್ಟಿದ್ದಾರೆ.
Read the original at ಪ್ರಜಾವಾಣಿ ↗