CONTESTED
POLITICS
KARNATAKA
ಒತ್ತುವರಿ ತೆರವಾಗದಿದ್ದರೆ ರಸ್ತೆ ತಡೆ; ಗ್ರಾಮಸ್ಥರ ಎಚ್ಚರಿಕೆ

ಖಾನಾಪುರ: ‘ತಾಲ್ಲೂಕಿನ ಹತ್ತರಗುಂಜಿ ಗ್ರಾಮಕ್ಕೆ ಸೇರಿದ ಗಾಯರಾಣ ಭೂಮಿಯನ್ನು ಹಕ್ಕಿ-ಪಿಕ್ಕಿ ಜನಾಂಗಕ್ಕೆ ಸೇರಿದ ಆದಿವಾಸಿ ಸಮುದಾಯದವರು ಒತ್ತುವರಿ ಮಾಡಿಕೊಂಡಿದ್ದಾರೆ. ಇದರಿಂದ ಗ್ರಾಮದ ಜಾನುವಾರುಗಳ ಮಾಲೀಕರಿಗೆ ತಮ್ಮ ದನಕರು ಮೇಯಿಸಲು ಜಾಗ ಇಲ್ಲದಂತಾಗಿದೆ’ ಎಂದು ಹತ್ತರಗುಂಜಿ ಗ್ರಾಮಸ್ಥರು ದೂರ
ಪ್ರಜಾವಾಣಿ पर मूल खबर पढ़ें ↗