Flag of Indiaसत्यमेव जयते
GOOD INDIA KARNATAKA

ದಸರಾ ಉತ್ಸವ ಜನೋತ್ಸವ: ಅರುಣ್ ಮಾಚಯ್ಯ

ಗೋಣಿಕೊಪ್ಪಲು: ವಿಜಯನಗರ ಸಾಮ್ರಾಜ್ಯದಲ್ಲಿ ಆರಂಭಗೊಂಡ ನವರಾತ್ರಿ ಉತ್ಸವ ಮೈಸೂರು ಅರಸರ ಕಾಲದಲ್ಲಿ ದಸರಾ ಜನೋತ್ಸವವಾಗಿ, ಇಂದು ಜನರ ಸಾಂಸ್ಕೃತಿಕ ಉತ್ಸವವಾಗಿ ನಡೆಯುತ್ತಿರುವುದು ಸಂತೋಷದ ವಿಷಯ ಎಂದು ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಸಿ.ಎಸ್. ಅರುಣ್ ಮಾಚಯ್ಯ ಹೇಳಿದರು.

ಪ್ರಜಾವಾಣಿ Fri, 23 Oct 2026 01:00
ಪ್ರಜಾವಾಣಿ पर मूल खबर पढ़ें ↗