Flag of Indiaसत्यमेव जयते
BAD INDIA KARNATAKA

ನಾರಾಯಣಪುರ ಕಾಲುವೆಗಳಿಗೆ ನೀರು ಹರಿಸುವಂತೆ ಪ್ರತಿಭಟನೆ ತೀವ್ರ

ಹುಣಸಗಿ: ನಾರಾಯಣಪುರ ಎಡದಂಡೆ ಮತ್ತು ಬಲದಂಡೆ ಕಾಲುವೆಗಳಿಗೆ ನ.30 ರವರೆಗೆ ನೀರು ಹರಿಸುವಂತೆ ನಾರಾಯಣಪುರ ಮುಖ್ಯ ಎಂಜಿನಿಯರ್‌ ಕಚೇರಿ ಬಳಿ ಹಮ್ಮಿಕೊಂಡಿದ್ದ ಪ್ರತಿಭಟನೆ ಬುಧವಾರ ತೀವ್ರ ಸ್ವರೂಪಕ್ಕೆ ತಿರುಗಿತ್ತು.

ಪ್ರಜಾವಾಣಿ Thu, 29 Oct 2026 00:40
Read the original at ಪ್ರಜಾವಾಣಿ ↗