Flag of Indiaसत्यमेव जयते
BAD INDIA KARNATAKA

ಬ್ರಹ್ಮಾವರದಲ್ಲಿ ಲಾರಿ-ಬಸ್ ಅಪಘಾತ; ಪ್ರಯಾಣಿಕರು ಪಾರು

ಬ್ರಹ್ಮಾವರ: ಇಲ್ಲಿನ ಆಕಾಶವಾಣಿ ವೃತ್ತದ ಬಳಿ ಶುಕ್ರವಾರ ಯು– ಟರ್ನ್ ತೆಗೆದುಕೊಳ್ಳುತ್ತಿದ್ದ ಲಾರಿಗೆ ಪ್ರವಾಸಿ ಬಸ್‌ ಡಿಕ್ಕಿ ಹೊಡೆದು ಬಸ್ ಡಿವೈಡರ್ ಏರಿ, ಲಾರಿ ಡಿವೈಡರ್‌ ಸರ್ವಿಸ್‌ ರಸ್ತೆ ದಾಟಿ ವಿದ್ಯುತ್ ಕಂಬಕ್ಕೆ ಅಪ್ಪಳಿಸಿದೆ.

ಪ್ರಜಾವಾಣಿ Sat, 31 Oct 2026 01:00
Read the original at ಪ್ರಜಾವಾಣಿ ↗