GOOD
INDIA
KARNATAKA
ಸಿದ್ಧಲಿಂಗಶ್ರೀ ಶತಮಾನ ಕಂಡ ಶ್ರೇಷ್ಠ ಸಂತ ಎಂದು ಮಾರುತಿ ಅಸುಂಡಿ ಹೇಳಿದರು

ನರಗುಂದ: ‘ತೋಂಟದ ಸಿದ್ಧಲಿಂಗ ಸ್ವಾಮೀಜಿ ಅವರು ಅಭಿನವ ಬಸವಣ್ಣನಾಗಿ ಈ ನಾಡಿನಲ್ಲಿ ಸಾಮಾಜಿಕ ಕ್ರಾಂತಿಯ ಜೊತೆಗೆ ವೈಚಾರಿಕ ಕ್ರಾಂತಿ ಮಾಡಿ, ಈ ಶತಮಾನ ಕಂಡ ಶ್ರೇಷ್ಠ ಸಂತರಾಗಿದ್ದಾರೆ’ ಎಂದು ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಮಾರುತಿ ಅಸುಂಡಿ ಹೇಳಿದರು.
Read the original at ಪ್ರಜಾವಾಣಿ ↗