Flag of Indiaसत्यमेव जयते
GOOD INDIA KARNATAKA

ಕಾವಾಡಿಗಳ ನೇಮಕಾತಿಯಲ್ಲಿ ಅಕ್ರಮದ ವಾಸನೆ: ಆನೆಯೊಂದಿಗೆ ಒಡನಾಟವಿಲ್ಲದವರಿಗೆ ಹುದ್ದೆ ಬಿಕರಿ?

ಮೈಸೂರಿನಲ್ಲಿ ನಡೆದ 26 ಆನೆ ಕಾವಡಿ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಆನೆಗಳ ಜೊತೆ ಒಡನಾಟವಿಲ್ಲದವರು, ವಯೋಮಿತಿ ಮೀರಿದವರು, ನಕಲಿ ದಾಖಲೆ ಸಲ್ಲಿಸಿದವರಿಗೆ ಹುದ್ದೆ ನೀಡಿ, ಹಲವು ವರ್ಷಗಳ ಅನುಭವವಿರುವ ಅರ್ಹ ಅಭ್ಯರ್ಥಿಗಳನ್ನು ಕಡೆಗಣಿಸಲಾಗಿದೆ. ಈ ಅಕ್ರಮದ ಬಗ್

TV9 ಕನ್ನಡ Sat, 07 Nov 2026 11:36
TV9 ಕನ್ನಡ पर मूल खबर पढ़ें ↗