CONTESTED
INDIA
KARNATAKA
ಅಂಗನವಾಡಿ ಕೇಂದ್ರ ಸ್ಥಳಾಂತರ ಬೇಡ: ಗ್ರಾಮಸ್ಥರ ಮನವಿ

ಕೊಪ್ಪ: ತಾಲ್ಲೂಕಿನ ಜೋಗಿಸರ ಶಾಲೆಯ ಸಮೀಪದಲ್ಲಿರುವ ನೂತನ ಅಂಗನವಾಡಿ ಕೇಂದ್ರವನ್ನು ಸ್ಥಳಾಂತರಿಸದೆ, ಅದೇ ಸ್ಥಳದಲ್ಲಿ ಮುಂದುವರಿ ಸುವಂತೆ ಒತ್ತಾಯಿಸಿ ಬಿಂತ್ರವಳ್ಳಿ ಗ್ರಾಮ ಸ್ಥರು ಶಿಶು ಅಭಿವೃದ್ಧಿ ಯೋಜನಾಧಿಕಾರಿ ವೀಣಾ ಅವರಿಗೆ ಮನವಿ ಸಲ್ಲಿಸಿದರು.
ಪ್ರಜಾವಾಣಿ पर मूल खबर पढ़ें ↗