Flag of Indiaसत्यमेव जयते
GOOD INDIA KARNATAKA

ಮದ್ದೂರಿನಲ್ಲಿ ವೀರವನಿತೆಯರ ಸಾಧನೆ ಸ್ಮರಿಸಿ

ಮದ್ದೂರು: ನಾಡಿನ ವೀರವನಿತೆಯರಾದ ಕಿತ್ತೂರು ರಾಣಿ ಚನ್ನಮ್ಮ, ಒನಕೆ ಓಬವ್ವ ಅವರಂತಹ ವೀರವನಿತೆಯರ ಯಶೋಗಾಥೆಗಳನ್ನು ತಿಳಿದುಕೊಳ್ಳುವುದರ ಜೊತೆಗೆ ಅವರ ಆದರ್ಶಗಳನ್ನು ಯುವಜನತೆ ಪಾಲಿಸಬೇಕೆಂದು ತಹಶೀಲ್ದಾರ್ ಶಿವಕುಮಾರ್ ಬಿರಾದಾರ್ ತಿಳಿಸಿದರು.

ಪ್ರಜಾವಾಣಿ Sat, 24 Oct 2026 01:00
Read the original at ಪ್ರಜಾವಾಣಿ ↗