GOOD
INDIA
KARNATAKA
ಕಿಕ್ಕೇರಮ್ಮನ ದಸರಾ ಮೆರವಣಿಗೆ ವಿಜೃಂಭಣೆಯಿಂದ ಬುಧವಾರ ರಾತ್ರಿ ನಡೆಯಿತು

ಕಿಕ್ಕೇರಿ: ಜೋಡಿ ಗ್ರಾಮಗಳಾದ ಕಿಕ್ಕೇರಿ-ಲಕ್ಷ್ಮೀಪುರ ಗ್ರಾಮದ ಗ್ರಾಮದೇವಿ ಕಿಕ್ಕೇರಮ್ಮನವರ ದಸರಾ ಮೆರವಣಿಗೆ ವಿಜೃಂಭಣೆಯಿಂದ ಬುಧವಾರ ರಾತ್ರಿ ನಡೆಯಿತು. ಬೆಳ್ಳಿ ಸಾರೋಟಿನ ಮುತ್ತಿನ ಪಲ್ಲಕ್ಕಿಯಲ್ಲಿ ಉತ್ಸವಮೂರ್ತಿಯಾದ ಚಿಕ್ಕಮ್ಮ (ಕಿಕ್ಕೇರಮ್ಮ) ದೇವಿಗೆ ಲಕ್ಷ್ಮೀಪುರ ಗ್ರಾಮದ ದೇವಿ ಒಕ್ಕಲಿನ ಅರ
Read the original at ಪ್ರಜಾವಾಣಿ ↗