Flag of Indiaसत्यमेव जयते
UGLY INDIA KARNATAKA

ಕಾರಿಗೆ ಅಪರಿಚಿತ ವಾಹನ ಡಿಕ್ಕಿ – ದಂಪತಿ ಸಾವು, ಓರ್ವ ಗಂಭೀರ

ರಾಯಚೂರು: ಕಾರಿಗೆ (Car) ಹಿಂದಿನಿಂದ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಕಾರು ಪಲ್ಟಿಯಾಗಿ ದಂಪತಿ (Couple) ಸಾವನ್ನಪ್ಪಿದ್ದು, ಓರ್ವ ಗಂಭೀರ ಗಾಯಗೊಂಡಿರುವ ಘಟನೆ ಜಿಲ್ಲೆಯ ಸಿಂಧನೂರು (Sindhanur) ತಾಲೂಕಿನ ಹೊಸಳ್ಳಿ ಕ್ಯಾಂಪ್ ಬಳಿ ನಡೆದಿದೆ. ಬಳ್ಳಾರಿಯ ಇಂದಿರಾನಗರದ 27 ವರ್ಷದ ರಾಘವೆಂ

Public TV ಕನ್ನಡ Sun, 08 Nov 2026 07:15
Public TV ಕನ್ನಡ पर मूल खबर पढ़ें ↗