GOOD
INDIA
KARNATAKA
Chanakya Niti: ಪ್ರತಿದಿನ ಈ ಕೆಲಸಗಳನ್ನು ಮಾಡಿದರೆ, ಜೀವನದಲ್ಲಿ ಹಣದ ಸಮಸ್ಯೆಯೇ ಎದುರಾಗೋದಿಲ್ಲ

ಆರ್ಥಿಕವಾಗಿ ಸಧೃಡವಾಗಿರಬೇಕೆಂದು ಪ್ರತಿಯೊಬ್ಬರೂ ಸಹ ಬಯಸುತ್ತಾರೆ. ಅದಕ್ಕಾಗಿ ಅನೇಕರು ಕಷ್ಟಪಟ್ಟು ದುಡಿಯುತ್ತಾರೆ. ಆರ್ಥಿಕವಾಗಿ ಬಲಶಾಲಿಯಾಗಿರಲು ಕಷ್ಟಪಟ್ಟು ದುಡಿದರೆ ಸಾಲದು, ಪ್ರತಿನಿತ್ಯ ಈ ಕೆಲವೊಂದು ಕೆಲಸಗಳನ್ನು ತಪ್ಪದೇ ಮಾಡಬೇಕು ಎನ್ನುತ್ತಾರೆ ಆಚಾರ್ಯ ಚಾಣಕ್ಯರು. ಚಾಣಕ್ಯರ ಈ ಸಲಹೆಗಳನ
Read the original at TV9 ಕನ್ನಡ ↗