GOOD
INDIA
KARNATAKA
ಜಿಲ್ಲಾಮಟ್ಟಕ್ಕೆ ವಿಜ್ಞಾನ ಮಾದರಿ ಆಯ್ಕೆ ಕುಷ್ಟಗಿ ವಿದ್ಯಾರ್ಥಿನಿ

ಕುಷ್ಟಗಿ: ತಾಲ್ಲೂಕು ಮಟ್ಟದ ವಿಜ್ಞಾನ ವಸ್ತುಪ್ರದರ್ಶನದಲ್ಲಿ ಕ್ಯಾದಿಗುಪ್ಪಾ ಸರ್ಕಾರಿ ಪ್ರೌಢಶಾಲೆಯ ಸೋಲಾರ್ ಆಧಾರಿತ ಪಂಪ್‌ಸೆಟ್ ನೀರಾವರಿ ವ್ಯವಸ್ಥೆ ಮಾದರಿಗೆ ಪ್ರಥಮಸ್ಥಾನ ದೊರೆತಿದೆ.
Read the original at ಪ್ರಜಾವಾಣಿ ↗