UGLY
INDIA
KARNATAKA
ಉದ್ರಿ ನೀಡಲು ನಿರಾಕರಣೆ: ಹೋಟೆಲ್ ಮಾಲೀಕನ ಕೊಲೆ

ರಾಯಚೂರು: ಉದ್ರಿ ನೀಡಲು ನಿರಾಕರಿಸಿದ್ದಕ್ಕೆ ಹೋಟೆಲ್ ಮಾಲೀಕನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ನಗರದ ಎಲ್ಬಿಎಸ್ ನಗರದ ಕ್ರೌನ್ ಬೇಕರಿ ಬಳಿ ಶನಿವಾರ ಮಧ್ಯಾಹ್ನ 2 ಗಂಟೆಗೆ ನಡೆದಿದೆ.
Read the original at ಪ್ರಜಾವಾಣಿ ↗