CONTESTED
BUSINESS
KARNATAKA
‘ಸ್ವಯಂ ಪ್ರಮಾಣೀಕರಣ’ ಕೈಬಿಡುವಂತೆ ವಿದ್ಯುತ್ ಗುತ್ತಿಗೆದಾರರ ಒತ್ತಾಯ

ಮಂಗಳೂರು: ವಿದ್ಯುತ್ ಸರಬರಾಜು ನಿಯಮಗಳು–2026ರ (ಇಎಸ್‌ಆರ್) ಕರಡಿನಲ್ಲಿರುವಂತೆ 150 ಕಿಲೊವಾಟ್‌ವರೆಗಿನ ಲೋ–ಟೆನ್ಷನ್ (ಎಲ್‌ಟಿ) ಮಾರ್ಗದ ವಿದ್ಯುತ್ ಸಂಪರ್ಕಗಳಿಗೆ ಗ್ರಾಹಕರು ಸ್ವಯಂ-ಪ್ರಮಾಣೀಕರಣ ಮಾಡಿಕೊಳ್ಳಲು ಅವಕಾಶ ಕಲ್ಪಿಸುವ ಪ್ರಸ್ತಾವಕ್ಕೆ ವಿದ್ಯುತ್ ಗುತ್ತಿಗೆದಾರರು ಆಕ್ಷೇಪ ವ್ಯಕ್ತಪಡ
Read the original at ಪ್ರಜಾವಾಣಿ ↗