GOOD
INDIA
KARNATAKA
ಬನ್ನಿ ಹಬ್ಬದ ಮೂಲಕ ಜಿ–ರಾಮ್–ಜಿ ಜಾಗೃತಿ

ಶಹಾಪುರ: ಗ್ರಾಮೀಣ ಜನರಿಗೆ ದಸರಾ ಹಬ್ಬದ ಶುಭ ಕೋರಿಕೆಯ ಜತೆಯಲ್ಲಿ ಉದ್ಯೋಗದ ಮಹತ್ವ ತಿಳಿಸಲಾಯಿತು. ಅಲ್ಲದೇ ಗ್ರಾಮದ ಕೂಲಿ ಕಾರ್ಮಿಕರಿಗೆ ಬನ್ನಿ ಹಂಚುವ ಮೂಲಕ ವಿಬಿ-ಜಿ–ರಾಮ್–ಜಿ ಯೋಜನೆ ಅಡಿಯಲ್ಲಿ ಕೂಲಿ ಕೆಲಸಕ್ಕೆ ಬರುವಂತೆ ಗ್ರಾಮಸ್ಥರಿಗೆ ಆಹ್ವಾನವನ್ನು ತಾ.ಪಂ ಇಒ ಬಸವರಾಜ ಶರಬೈ ನೀಡಿದರು.
Read the original at ಪ್ರಜಾವಾಣಿ ↗