UGLY
INDIA
KARNATAKA
ಮಹಿಳೆ ಕೊಲೆ ವಿಚಾರ: ಎರಡು ಗುಂಪುಗಳ ನಡುವೆ ಘರ್ಷಣೆ

ಬಾಗೇಪಲ್ಲಿ: ಚನ್ನರಾಯಪಲ್ಲಿ ಲಕ್ಷ್ಮೀನಾರಾಯಣಮ್ಮ ಅವರ ಅನುಮಾನಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಎರಡು ಗುಂಪುಗಳ ನಡುವೆ ಮಚ್ಚು, ದೊಣ್ಣೆಗಳಿಂದ ಘರ್ಷಣೆ ನಡೆದು 11 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Read the original at ಪ್ರಜಾವಾಣಿ ↗