UGLY
INDIA
KARNATAKA
ಯೆಮನ್ನ ತೈಝ್ ನಗರದ ಮೇಲೆ ಇರಾನ್ ಬೆಂಬಲಿತ ಹೂಥಿ ದಾಳಿ: ವಿಶ್ವಸಂಸ್ಥೆ ಆತಂಕ

ತೈಝ್ (ಯೆಮನ್) (ಎಪಿ): ಇರಾನ್ ಬೆಂಬಲಿತ ಹೂಥಿ ಬಂಡುಕೋರರು ಯೆಮನ್ನ ಮೂರನೇ ಅತಿ ದೊಡ್ಡ ನಗರ ತೈಝ್ನ ವಸತಿ ಪ್ರದೇಶಗಳ ಮೇಲೆ ನಡೆಸಿದ ದಾಳಿಯಲ್ಲಿ ಇಬ್ಬರು ಯುವತಿಯರು ಮೃತಪಟ್ಟು, ಹಲವರು ಗಾಯಗೊಂಡಿದ್ದಾರೆ.
ಪ್ರಜಾವಾಣಿ पर मूल खबर पढ़ें ↗