Flag of Indiaसत्यमेव जयते
GOOD INDIA KARNATAKA

ಕಲಬುರಗಿಗೆ ಗಂಡೋರಿ ನಾಲ ಜಲಾಶಯದಿಂದ ನೀರು ಸರಬರಾಜು

ಕಮಲಾಪುರ: ‘ಬೆಣ್ಣೆತೊರೆ ಜಲಾಶಯದಲ್ಲಿ ನೀರಿನ ಮಟ್ಟ ಕಡಿಮೆಯಾಗಿದ್ದು, ಗಂಡೋರಿ ನಾಲ ಜಲಾಶಯದಿಂದ ನೀರು ಹರಿಸಿ ಕಲಬುರಗಿ ನಗರಕ್ಕೆ ನೀರು ಒದಗಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಇಕ್ರಂ ಶರೀಫ್‌ ಹೇಳಿದರು.

ಪ್ರಜಾವಾಣಿ Sat, 31 Oct 2026 01:00
Read the original at ಪ್ರಜಾವಾಣಿ ↗