GOOD
INDIA
KARNATAKA
ಪ್ಯಾರಾ ಏಷ್ಯನ್ ಗೇಮ್ಸ್‌ನಲ್ಲಿ ಬೆಳಗಾವಿ ಹುಡುಗನಿಗೆ ಕಂಚಿನ ಪದಕ: ಈಜು ಸ್ಪರ್ಧೆಯಲ್ಲಿ ಸ್ವಾತಿಕ್ ಪಾಟೀಲ್‌ಗೆ ಕಂಚು

ಬೆಳಗಾವಿ: ಪ್ರತಿಷ್ಠಿತ ಪ್ಯಾರಾ ಏಷ್ಯನ್ ಗೇಮ್ಸ್‌ನ(Para Asian Games) ಅಂತಾರಾಷ್ಟ್ರೀಯ ಈಜು(Swimming) ಸ್ಪರ್ಧೆಯಲ್ಲಿ ಬೆಳಗಾವಿಯ ಯುವ ಈಜುಪಟು ಸ್ವಾತಿಕ್ ಪಾಟೀಲ್ (Satvik Patil) ಕಂಚಿನ ಪದಕ ಗೆಲ್ಲುವ ಮೂಲಕ ಇಡೀ ಕರ್ನಾಟಕ(Karnataka) ಹೆಮ್ಮೆಪಡುವಂತಹ ಐತಿಹಾಸಿಕ ಸಾಧನೆ ಮಾಡಿದ್ದಾರೆ.
Read the original at Public TV ಕನ್ನಡ ↗