CRISIS
INDIA
KARNATAKA
ಮಾಂಜಾ ದಾರಕ್ಕೆ ಹುಬ್ಬಳ್ಳಿಯಲ್ಲಿ ಮಹಿಳೆ ಬಲಿ: ಸ್ಕೂಟಿಯಲ್ಲಿ ಹೋಗ್ತಿದ್ದ ಲ್ಯಾಬ್ ಟೆಕ್ನಿಷಿಯನ್ ಕುತ್ತಿಗೆ ಕಟ್

ಮಾಂಜಾ ದಾರ ದ್ವಿಚಕ್ರ ವಾಹನ ಸವಾರರು ಹಾಗೂ ಪಕ್ಷಿಗಳ ಪ್ರಾಣಕ್ಕೆ ಕುತ್ತು ತರುತ್ತಿದೆ. ಹೀಗಾಗಿಯೇ ರಾಜ್ಯದಲ್ಲಿ ಮಾಂಜಾ ದಾರ ಮಾರಾಟ ಮತ್ತು ಬಳೆಕೆಗ ಸರ್ಕಾರ ನಿಷೇಧ ಹೇರಿದೆ. ಆದ್ರೂ ಅನೇಕ ಕಡೆ ಮಾಂಜಾ ದಾರ ಬಳಕೆ ಮಾಡಲಾಗುತ್ತಿದೆ. ಇದಕ್ಕೆ ಪೂರಕವೆಂಬಂತೆ ಇತ್ತೀಚೆಗೆ ಬೆಳಗಾವಿಯಲ್ಲಿ ಈ ಮಾಂಜಾ ದಾರ
TV9 ಕನ್ನಡ पर मूल खबर पढ़ें ↗