Flag of Indiaसत्यमेव जयते
GOOD INDIA KARNATAKA

ಕೆರೆಗಳಿಗೆ ನೀರು ತುಂಬಿಸಲು ಶಾಸಕ, ಸಂಸದರಿಗೆ ರೈತರಿಂದ ಮನವಿ

ಹುಣಸೂರು: ಗಾವಡಗೆರೆ ಹೋಬಳಿ ಭಾಗದ ಕೆರೆ, ಕಟ್ಟೆಗಳಿಗೆ ನೀರು ಹರಿಸಿ, ರೈತ ಮತ್ತು ಜಾನುವಾರುಗಳಿಗೆ ಸೌಲಭ್ಯ ಕಲ್ಪಿಸಬೇಕು ಎಂದು ರೈತರು ಶಾಸಕ ಹರೀಶ್‌ ಗೌಡ ಮತ್ತು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರಿಗೆ ಮನವಿ ಸಲ್ಲಿದಿದರು.

ಪ್ರಜಾವಾಣಿ Tue, 27 Oct 2026 01:00
Read the original at ಪ್ರಜಾವಾಣಿ ↗